ರಾಮ್‌ ಅಂಡ್‌ ಕೋ ಗೆಳೆಯರ ಬಳಗದಿಂದ ಗಣೇಶ ಹಬ್ಬದ ಹಂದರ ಕಂಬ ಪೂಜೆ

ರಾಮ್‌ ಅಂಡ್‌ ಕೋ ಗೆಳೆಯರ ಬಳಗದಿಂದ ಗಣೇಶ ಹಬ್ಬದ ಹಂದರ ಕಂಬ ಪೂಜೆ

ದಾವಣಗೆರೆ, ಸೆ. 4 – ನಗರದ ರಾಮ್‌ ಅಂಡ್‌ ಕೋ ಗೆಳೆಯರ ಬಳಗದ ವತಿಯಿಂದ ಗಣಪತಿ ಹಬ್ಬದ ಪ್ರಯುಕ್ತ ಹಂದರ ಕಂಬದ ಪೂಜೆ ನೆರವೇರಿಸಿ ಹಬ್ಬಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

error: Content is protected !!