ಡಿ.ಎಚ್‌. ಗಿರೀಶ್‌ ಅವರಿಗೆ ಪಿ.ಎಚ್‌.ಡಿ ಪದವಿ

ಡಿ.ಎಚ್‌. ಗಿರೀಶ್‌ ಅವರಿಗೆ  ಪಿ.ಎಚ್‌.ಡಿ ಪದವಿ

ದಾವಣಗೆರೆ, ಸೆ. 2 –  ವಿಶ್ವವಿದ್ಯಾನಿಲಯ ದಾವಣಗೆರೆ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶಾಮನೂರಿನ ಡಿ.ಎಚ್‌. ಗಿರೀಶ್‌ ಅವರು ಮಂಡಿಸಿರುವ `ಮೈಕ್ರೋ ಫೈನಾನ್ಸ್ ಅಂಡ್ ವುಮೆನ್ ಎಂಪರ್‌ಮೆಂಟ್ ಇನ್ ಕರ್ನಾಟಕ : ಆನ್ ಇಂಪೀರಿಕಲ್ ಸ್ಟಡಿ ಇನ್ ದಾವಣಗೆರೆ ಡಿಸ್ಟ್ರಿಕ್ಟ’ ಎಂಬ ಮಹಾಪ್ರಬಂಧಕ್ಕೆ ದಾವಣಗೆರೆ ವಿಶ್ವವಿದ್ಯಾನಿಯವು ಪಿ.ಹೆಚ್‌.ಡಿ ಪದವಿ ಪ್ರದಾನ ಮಾಡಿ ಗೌರವಿಸಿದೆ. ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಬಿ.ಪಿ. ವೀರಭದ್ರಪ್ಪ ಅವರು ಗಿರೀಶ್ ಅವರಿಗೆ ಮಾರ್ಗದರ್ಶನ ನೀಡಿದ್ದರು.

error: Content is protected !!