ಗ್ರಾಮೀಣ ಮಹಿಳೆಯರಿಗೆ ವೃತ್ತಿ ತರಬೇತಿ

ದಾವಣಗೆರೆ, ಆ.26- ತೋಳಹುಣಸೆಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಿಂದ  ಜಿಲ್ಲೆಯ ಗ್ರಾಮೀಣ ಮಹಿಳೆಯರಿಗೆ   ಮೊಬೈಲ್ ರಿಪೇರಿ, ಮೋಟರ್ ವೈಂಡಿಂಗ್, ಪೋಟೋ ಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ ನೀಡಲಾಗುವುದು. ಆಸಕ್ತರು  ಇದೇ ದಿನಾಂಕ 31ರೊಳಗಾಗಿ ಹೆಸರು  ನೋಂದಾಯಿಸಬಹುದು.  ವಿವರಕ್ಕೆ ಸಂಪರ್ಕಿಸಿ : 7975139332, 70199 80484, 9964111314, 9538395817, 9481877076.

error: Content is protected !!