ಸುದ್ದಿ ಸಂಗ್ರಹಶ್ರೀ ಸಿದ್ಧಾರೂಢ ಮಠದಲ್ಲಿ ಪುರಾಣ ಪ್ರವಚನAugust 25, 2023August 25, 2023By Janathavani0 ರಾಣೇಬೆನ್ನೂರು, ಆ.24- ಹೊಸನಗರ ಶ್ರೀ ಗುರು ಕಬೀರಾನಂದ ಸ್ವಾಮಿ ಸಿದ್ಧಾಶ್ರಮದ ಶ್ರೀ ಸಿದ್ಧಾರೂಢ ಮಠದಲ್ಲಿ ಇದೇ ದಿನಾಂಕ 31ರಿಂದ ಸೆ.14ರವರೆಗೆ ಶ್ರೀ ಸಿದ್ಧಾರೂಢ ಚರಿತ್ರೆ ಪುರಾಣ ನಡೆಯಲಿದೆ. ದಾವಣಗೆರೆ