ದಾವಣಗೆರೆ, ಆ. 23 – ನಗರದ ವಸಂತ ರಸ್ತೆಯ ಹಾಲೇಶ್ವರ ಪ್ರಿಂಟಿಂಗ್ ಪ್ರೆಸ್ ಹಿಂಭಾಗದಲ್ಲಿರುವ ಶ್ರೀ ಉತ್ಸವಾಂಬ ದೇವಿ, ಶ್ರೀ ಚೌಡೇಶ್ವರಿ ದೇವಿ, ಶ್ರೀ ಗಣೇಶ, ಶ್ರೀ ಆದಿಶಕ್ತಿ ದೇವಿ, ಶ್ರೀ ಮಹಾಲಕ್ಷ್ಮಿ ದೇವಿ ದೇವರುಗಳು 11ನೇ ವರ್ಷದ ಮಹಾ ಮಂಡಲಾಭಿಷೇಕ ಈಗಾಗಲೇ ನಡೆಯುತ್ತಿದ್ದು, ಬರುವ ಸೆಪ್ಟಂಬರ್ 14ರ ಗುರುವಾರದವರೆಗೆ ನಡೆಯಲಿದೆ. 48 ದಿನಗಳ ಕಾಲ ತಾಯಿಯವರಿಗೆ ಸರ್ವ ಭಕ್ತಾದಿಗಳಿಂದ ಮಹಾ ಅಭಿಷೇಕ ಇರುತ್ತದೆ.
January 16, 2025