ಅಥಣಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಇಂದು ಬೆಳಿಗ್ಗೆ 10.30 ಕ್ಕೆ ಶಾಲಾ ಸಭಾಂ ಗಣದಲ್ಲಿ ನಡೆಯಲಿದೆ. ಅಧ್ಯಕ್ಷತೆಯನ್ನು ಎಸ್.ಕೆ. ವೀರಣ್ಣ ವಹಿಸುವರು. ಕಾರ್ಯಕ್ರಮವನ್ನು ಕರಿಸಿದ್ದಪ್ಪ ಎಸ್.ಜಿ. ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಡಾ. ಅಶ್ವತ್ಥ್ ಎಂ.ಬಿ., ಅಥಣಿ ಪ್ರಶಾಂತ್ ಆಗಮಿಸುವರು.
January 16, 2025