ಕುಂಕೋವ ಗ್ರಾಮ ಪಂಚಾಯ್ತಿಗೆ ಅಧ್ಯಕ್ಷ ಮಂಜೇಶ್, ಉಪಾಧ್ಯಕ್ಷೆ ಶೃತಿ ರುದ್ರೇಶ

ಕುಂಕೋವ ಗ್ರಾಮ ಪಂಚಾಯ್ತಿಗೆ ಅಧ್ಯಕ್ಷ ಮಂಜೇಶ್, ಉಪಾಧ್ಯಕ್ಷೆ ಶೃತಿ ರುದ್ರೇಶ

ನ್ಯಾಮತಿ, ಆ. 11 – ನ್ಯಾಮತಿ ತಾಲ್ಲೂಕು ಕುಂಕೋವ  ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ  ನಡೆದ ಚುನಾವಣೆಯಲ್ಲಿ  ಅಧ್ಯಕ್ಷರಾಗಿ ಎಂ.ಎಸ್.ಮಂಜೇಶ್, ಉಪಾಧ್ಯಕ್ಷರಾಗಿ ವಿ.ಶೃತಿರುದ್ರೇಶ್, ಅವಿರೋಧವಾಗಿ ಆಯ್ಕೆಯಾದರು.

ಸದಸ್ಯರಾದ ಶಿವು, ಚಂದ್ರಮ್ಮ ಮಂಜಪ್ಪ, ತಿಮ್ಮಮ್ಮ, ಚಂದನ್, ಚಂದ್ರಮ್ಮ ಜೀವೇಶಪ್ಪ, ಚಂದ್ರಮ್ಮ ಬಸವಣ್ಯಪ್ಪ, ಬಸವರಾಜ, ಕವಿತಾ, ಪಿಡಿಒ ಜಯಪ್ಪ, ಚುನಾವಣಾಧಿಕಾರಿ ಕಣ್ವಪ್ಪ ಕಾರ್ಯನಿರ್ವಹಿಸಿದರು.

error: Content is protected !!