ಸ್ವಪ್ನ ಟ್ರಸ್ಟ್‌ಗೆ ಅಕ್ಷತಾ ನೇಮಕ

ಸ್ವಪ್ನ ಟ್ರಸ್ಟ್‌ಗೆ ಅಕ್ಷತಾ ನೇಮಕ

ದಾವಣಗೆರೆ, ಆ.2- ನಗರದ ಸ್ವಪ್ನ ಎಜು ಕೇಶನ್ ಟ್ರಸ್ಟ್‌ ಕಾರ್ಯದರ್ಶಿ ಯನ್ನಾಗಿ ಅಕ್ಷತಾ ಸಿ. ಅವರನ್ನು ನೇಮಕ ಮಾಡಲಾಗಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ಟಿ. ನಾರಾಯಣ ರಾವ್ ತಿಳಿಸಿದ್ದಾರೆ.

error: Content is protected !!