ಮಲೇಬೆನ್ನೂರು, ಮೇ 27 – ಪಟ್ಟಣದ ಜಿಗಳಿ ಸರ್ಕಲ್ನಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ರಸ್ತೆ ಅಪಘಾತ ದಲ್ಲಿ ಕುಂಬಳೂರಿನ ಶಿರನಹಳ್ಳಿ ದ್ಯಾಮಣ್ಣ (65) ಮೃತಪಟ್ಟಿ ದ್ದಾರೆ. ಪತ್ನಿ, ಇಬ್ಬರು ಪುತ್ರರನ್ನು ಅಗಲಿರುವ ಮೃತರ ಅಂತ್ಯ ಕ್ರಿಯೆಯು ಶುಕ್ರವಾರ ರಾತ್ರಿ ಕುಂಬಳೂರಿನಲ್ಲಿ ನೆರವೇರಿತು.
February 24, 2025