ದಾವಣಗೆರೆ, ಮೇ 24- ಭಾರತ ದಾದ್ಯಂತ ಇರುವ ಎಲ್ಲಾ ಜೋಯಾಲುಕ್ಕಾಸ್ ಶೋರೂಂಗಳಲ್ಲಿ ವರ್ಷದ ಅತಿ ದೊಡ್ಡ ಮೇಳ ಕಳೆದ ವಾರ ಆರಂಭಗೊಂಡಿದ್ದು, ಬರುವ ಜೂನ್ 11 ರವರೆಗೆ ನಡೆಯಲಿದೆ.
ವಿಶೇಷ ಆಫರ್ಗಳಿಗೆ ಪೂರಕವಾಗಿ ಜೋಯಾಲುಕ್ಕಾಸ್ನಿಂದ ಖರೀದಿಸುವ ಎಲ್ಲಾ ಆಭರಣಗಳಿಗೆ ಗ್ರಾಹಕರಿಗೆ ಜೀವನಾವಧಿಯವರೆಗೆ ನಿರ್ವಹಣೆ, ಒಂದು ವರ್ಷದ ಅವಧಿಯ ಉಚಿತ ವಿಮೆ ಹಾಗೂ ಬೈಬ್ಯಾಕ್ ಖರೀದಿ ಅವಕಾಶಗಳನ್ನು ಗ್ರಾಹಕರು ಪಡೆಯಲಿದ್ದಾರೆ.
ಜೋಯಾಲುಕ್ಕಾಸ್ ವಿಶ್ವದ ಅತ್ಯಂತ ಪ್ರೀತಿಗೆ ಪಾತ್ರವಾದ ಆಭರಣಗಳ ಬ್ರಾಂಡ್ ಆಗಿದ್ದು, ಎಲ್ಲಾ ಆಭರಣಗಳ ಮೇಲಿನ ತಯಾರಿಕಾ ಶುಲ್ಕದ ಮೇಲೆ ಶೇ. 50 ರಷ್ಟು ಕಡಿತದಿಂದಾಗಿ ಎಲ್ಲಾ ಆಭರಣ ಪ್ರಿಯರಿಗೆ ಸಂತೋಷಪಡಿಸಲು ಸಿದ್ದಗೊಂಡಿದೆ. ಅದರ ಮೊದಲ ಕೊಡುಗೆಯು ಎಲ್ಲಾ ಜೋಯಾಲು ಕ್ಕಾಸ್ ಶೋರೂಂಗಳಲ್ಲಿ ಲಭ್ಯವಿದ್ದು, ಅಲ್ಲಿ ಚಿನ್ನ, ವಜ್ರ, ಅಮೂಲ್ಯ ಹರಳುಗಳು ಮತ್ತು ಬೆಳ್ಳಿಯ ಆಭರಣಗಳು ಕೂಡ ಇರಲಿವೆ.