ಕೊಟ್ಟೂರು, ಜ. 10- ಇದೇ ದಿನಾಂಕ 28 ರಿಂದ ಫೆಬ್ರವರಿ 5 ರವರೆಗೆ ಕೊಟ್ಟೂರಿನಲ್ಲಿ ನಡೆಯುವ ಹುಣ್ಣಿಮೆ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಅಧಿಕಾರಿಗಳಾದ ಡಿವೈಎಸ್‌ಪಿ ಜಿ. ಹರೀಶ್, ಸಿಪಿಐ ಸೋಮಶೇಖರ್, ಕೆಂಚ ರೆಡ್ಡಿ, ಪಿಎಸ್ಐ ವಿಜಯ ಕೃಷ್ಣ, ತರಳಬಾಳು ಹುಣ್ಣಿಮೆಯ ಸಿದ್ಧತೆಗೆ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕೆ.ಎನ್. ಕೊಟ್ರೇಶ್ ಹಾಗೂ ಇತರರಿದ್ದರು.
January 18, 2025