ದೇವಿಕೆರೆ : ಶಿಕ್ಷಕ ಮನ್ಸೂರ್‌ ಬಾಷ, ಹೊನ್ನೂರು ಸಾಬ್‌ಗೆ ನಿವೃತ್ತಿ

ದೇವಿಕೆರೆ : ಶಿಕ್ಷಕ ಮನ್ಸೂರ್‌ ಬಾಷ,  ಹೊನ್ನೂರು ಸಾಬ್‌ಗೆ ನಿವೃತ್ತಿ

ಜಗಳೂರು, ಆ. 1 – ದೇವಿಕೆರೆ ಗ್ರಾಮದ ಸರ್ಕಾರಿ ಹೈಸ್ಕೂಲ್‌ನ  ದೈಹಿಕ ಶಿಕ್ಷಕ ಮನ್ಸೂರ್‌ ಬಾಷ ಮತ್ತು ಹೊನ್ನೂರು ಸಾಬ್‌ ನಿನ್ನೆ ನಿವೃತ್ತಿ ಹೊಂದಿದರು. ಶಾಲೆಯ ಮಕ್ಕಳು, ಶಿಕ್ಷಕರು ಸಿಬ್ಬಂದಿಗಳು, ಮುಖ್ಯೋಪಾಧ್ಯಾಯರು ಗ್ರಾಮದ ಅಧ್ಯಕ್ಷರು, ಗ್ರಾಮಸ್ಥರು ಸೇರಿ ನಿವೃತ್ತ ಶಿಕ್ಷಕರನ್ನು ಬೀಳ್ಕೊಟ್ಟರು.

error: Content is protected !!