ಮಲೇಬೆನ್ನೂರು : ಪಬ್ಲಿಕ್‌ ಪರೀಕ್ಷೆ ಬರೆದ 5 ಮತ್ತು 8ನೇ ತರಗತಿಗಳ ವಿದ್ಯಾರ್ಥಿಗಳು

ಮಲೇಬೆನ್ನೂರು : ಪಬ್ಲಿಕ್‌ ಪರೀಕ್ಷೆ ಬರೆದ  5 ಮತ್ತು 8ನೇ ತರಗತಿಗಳ ವಿದ್ಯಾರ್ಥಿಗಳು

ಮಲೇಬೆನ್ನೂರು, ಮಾ. 28 – 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳು ಸೋಮವಾರ ಮೊದಲ ಬಾರಿಗೆ ಪಬ್ಲಿಕ್‌ ಪರೀಕ್ಷೆ ಬರೆದರು. ಮಲೇಬೆನ್ನೂರು ಕ್ಲಸ್ಟರ್‌ ವ್ಯಾಪ್ತಿಯಲ್ಲಿ ಒಟ್ಟು 628 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ದ್ದರು. 5 ವಿದ್ಯಾರ್ಥಿಗಳು ಗೈರು ಹಾಜರಿದ್ದರು. 8ನೇ ತರಗತಿಗೆ 8 ಶಾಲೆಗಳಲ್ಲಿ 298 ವಿದ್ಯಾ ರ್ಥಿಗಳು ಮತ್ತು 5ನೇ ತರಗತಿಗೆ 16 ಶಾಲೆಗ ಳಲ್ಲಿ 230 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿ ದ್ದರು. ಆಯಾ ಶಾಲೆಗಳಲ್ಲಿ ಪರೀಕ್ಷೆಗಳು ನಡೆದವು.

error: Content is protected !!