ಹರಿಹರ, ಡಿ,14- ನಗರದ ತಾಪಂ ಇಓ ಆಗಿದ್ದ ರವಿಕುಮಾರ್ ಅವರು ಇತ್ತೀ ಚೆಗೆ ಲೋಕಯುಕ್ತ ಪ್ರಕರಣದಲ್ಲಿ ಸಿಲುಕಿದ್ದ ರಿಂದ ಅವರ ಸ್ಥಾನಕ್ಕೆ ಅಫಜಲಪುರ ತಾಪಂ ಇಓ ಆಗಿರುವ ರಮೇಶ್ ಸುಲ್ಪಿ ಅವರು ಇಂದು ಹರಿಹರ ತಾಪಂ ಇಓ ಆಗಿ ಅಧಿಕಾರವನ್ನು ಪ್ರಭಾರಿ ಇಓ ಆಗಿದ್ದ ರಾಮಕೃಷ್ಣಪ್ಪ ಅವರಿಂದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ತಾಪಂ ಲೆಕ್ಕಾಧಿಕಾರಿ ಲಿಂಗರಾಜ್ ಮತ್ತು ಇತರರು ಹಾಜರಿದ್ದರು.