ಹರಪನಹಳ್ಳಿ, ಸೆ. 8 – ತಾಲ್ಲೂಕು ಭೂಮಾಪನ ಇಲಾಖೆಯಲ್ಲಿ ಎಡಿಎಲ್‍ಆರ್ ಆಗಿದ್ದ ಕೆ. ಬಳ್ಳಾರಪ್ಪ ಅವರು ಇತ್ತೀಚೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಕಚೇರಿ ಸಿಬ್ಬಂದಿ ಅವರನ್ನು ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭದಲ್ಲಿ ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ನೂತನ ಎಡಿಎಲ್‍ಆರ್ ವೆಂಕಟೇಶ, ಅಧೀಕ್ಷಕ ಸಣ್ಣ ಓಬ್ಬಯ್ಯ, ತಪಾಸಕಿ ಜಯಲಕ್ಷ್ಮಿ, ಕೌಸರ್, ಭೂಮಾಪಕರು ಸಿಬ್ಬಂದಿ ಉಪಸ್ಥಿತರಿದ್ದರು.
ಎಡಿಎಲ್‍ಆರ್ ಬಳ್ಳಾರಪ್ಪಗೆ ಸನ್ಮಾನ
