ಹರಪನಹಳ್ಳಿ ತಾ.ಗ್ರಾ.ಪಂ.ಗಳ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ನಿಗದಿ

ಹರಪನಹಳ್ಳಿ ತಾ.ಗ್ರಾ.ಪಂ.ಗಳ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ನಿಗದಿ

ಹರಪನಹಳ್ಳಿ, ಜೂ.18- ತಾಲ್ಲೂಕಿನ 37 ಗ್ರಾಮ ಪಂಚಾಯ್ತಿಗಳ ಎರಡನೇ ಹಂತದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿಯನ್ನು ಶನಿವಾರ ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ  ವಿಜಯನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಅವರ ಅಧ್ಯಕ್ಷತೆಯಲ್ಲಿ ನಿಗದಿ ಪಡಿಸಲಾಯಿತು.

ಮತ್ತಿಹಳ್ಳಿ : ಎಸ್ಟಿ(ಅಧ್ಯಕ್ಷ), ಸಾಮಾನ್ಯ ಮಹಿಳೆ (ಉಪಾಧ್ಯಕ್ಷ), ಸಾಸ್ವಿಹಳ್ಳಿ : ಸಾಮಾನ್ಯ ಮಹಿಳೆ (ಅಧ್ಯಕ್ಷ), ಎಸ್ಟಿ(ಉಪಾಧ್ಯಕ್ಷ), ನಿಚ್ಚವನಹಳ್ಳಿ : ಸಾಮಾನ್ಯ (ಅಧ್ಯಕ್ಷ) ಎಸ್ಸಿ ಮಹಿಳೆ (ಉಪಾಧ್ಯಕ್ಷ), ಕಡಬಗೇರಿ :  ಸಾಮಾನ್ಯ(ಅಧ್ಯಕ್ಷ) ಎಸ್ಟಿ ಮಹಿಳೆ (ಉಪಾಧ್ಯಕ್ಷ), ಮೈದೂರು : ಸಾಮಾನ್ಯ ಮಹಿಳೆ (ಅಧ್ಯಕ್ಷ) ಎಸ್ಟಿ (ಉಪಾಧ್ಯಕ್ಷ), ಚಿಗಟೇರಿ : ಎಸ್ಟಿ(ಅಧ್ಯಕ್ಷ), ಸಾಮಾನ್ಯ ಮಹಿಳೆ (ಉಪಾಧ್ಯಕ್ಷ), ಅಡವಿಹಳ್ಳಿ : ಸಾಮಾನ್ಯ ಮಹಿಳೆ (ಅಧ್ಯಕ್ಷ), ಎಸ್ಸಿ (ಉಪಾಧ್ಯಕ್ಷ), ಬೆಣ್ಣಿಹಳ್ಳಿ : ಸಾಮಾನ್ಯ (ಅಧ್ಯಕ್ಷ), ಸಾಮಾನ್ಯ ಮಹಿಳೆ (ಉಪಾಧ್ಯಕ್ಷ), ನಂದಿಬೇವೂರು : ಎಸ್ಸಿ ಮಹಿಳೆ (ಅಧ್ಯಕ್ಷ), ಸಾಮಾನ್ಯ (ಉಪಾಧ್ಯಕ್ಷರು), ಬಾಗಳಿ : ಸಾಮಾನ್ಯ ಮಹಿಳೆ (ಅಧ್ಯಕ್ಷ), ಎಸ್ಟಿ ಮಹಿಳೆ (ಉಪಾಧ್ಯಕ್ಷರು).

ಮಾಡಲಗೇರಿ : ಎಸ್ಸಿ(ಅಧ್ಯಕ್ಷ), ಸಾಮಾನ್ಯ ಮಹಿಳೆ (ಉಪಾಧ್ಯಕ್ಷರು), ಕೂಲಹಳ್ಳಿ : ಸಾಮಾನ್ಯ ಮಹಿಳೆ (ಅಧ್ಯಕ್ಷ), ಎಸ್ಟಿ ಮಹಿಳೆ (ಉಪಾಧ್ಯಕ್ಷರು), ತೊಗರಿಕಟ್ಟೆ : ಎಸ್ಸಿ ಮಹಿಳೆ (ಅಧ್ಯಕ್ಷರು), ಸಾಮಾನ್ಯ (ಉಪಾಧ್ಯಕ್ಷರು), ನೀಲಗುಂದ : ಎಸ್ಟಿ ಮಹಿಳೆ (ಅಧ್ಯಕ್ಷರು), ಸಾಮಾನ್ಯ (ಉಪಾಧ್ಯಕ್ಷರು), ಕೆ.ಕಲ್ಲಹಳ್ಳಿ : ಸಾಮಾನ್ಯ ಮಹಿಳೆ (ಅಧ್ಯಕ್ಷರು), ಎಸ್ಸಿ (ಉಪಾಧ್ಯಕ್ಷರು), ಕುಂಚೂರು : ಸಾಮಾನ್ಯ (ಅಧ್ಯಕ್ಷರು), ಎಸ್ಸಿ ಮಹಿಳೆ (ಉಪಾಧ್ಯಕ್ಷರು), ನಿಟ್ಟೂರು : ಸಾಮಾನ್ಯ (ಅಧ್ಯಕ್ಷರು), ಎಸ್ಸಿ (ಉಪಾಧ್ಯಕ್ಷರು), ಚಿರಸ್ಥಹಳ್ಳಿ : ಎಸ್ಸಿ (ಅಧ್ಯಕ್ಷರು), ಸಾಮಾನ್ಯ ಮಹಿಳೆ (ಉಪಾಧ್ಯಕ್ಷರು). ಯಡಿಹಳ್ಳಿ : ಸಾಮಾನ್ಯ (ಅಧ್ಯಕ್ಷರು), ಎಸ್ಸಿ ಮಹಿಳೆ (ಉಪಾಧ್ಯಕ್ಷರು), ಹಲುವಾಗಲು : ಎಸ್ಸಿ ಮಹಿಳೆ (ಅಧ್ಯಕ್ಷರು), ಸಾಮಾನ್ಯ (ಉಪಾಧ್ಯಕ್ಷರು).

ತೆಲಿಗಿ : ಸಾಮಾನ್ಯ ಮಹಿಳೆ (ಅಧ್ಯಕ್ಷರು), ಎಸ್ಸಿ (ಉಪಾಧ್ಯಕ್ಷರು), ದುಗ್ಗಾವತ್ತಿ : ಎಸ್ಟಿ ಮಹಿಳೆ (ಅಧ್ಯಕ್ಷರು), ಸಾಮಾನ್ಯ (ಉಪಾಧ್ಯಕ್ಷರು), ಕಡತಿ : ಸಾಮಾನ್ಯ ಮಹಿಳೆ (ಅಧ್ಯಕ್ಷರು), ಎಸ್ಸಿ (ಉಪಾಧ್ಯಕ್ಷರು).

ರಾಗಿಮಸಲವಾಡ : ಎಸ್ಸಿ ಮಹಿಳೆ (ಅಧ್ಯಕ್ಷರು), ಸಾಮಾನ್ಯ (ಉಪ್ಯಾಧ್ಯಕ್ಷರು), ಕಂಚಿಕೇರಿ : ಎಸ್ಸಿ (ಅಧ್ಯಕ್ಷರು), ಸಾಮಾನ್ಯ ಮಹಿಳೆ (ಉಪಾಧ್ಯಕ್ಷರು), ಹಿರೇಮೇಗಳಗೇರಿ : ಎಸ್ಟಿ(ಅಧ್ಯಕ್ಷರು), ಸಾಮಾನ್ಯ ಮಹಿಳೆ (ಉಪಾಧ್ಯಕ್ಷರು), ಲಕ್ಷ್ಮಿಪುರ : ಸಾಮಾನ್ಯ (ಅಧ್ಯಕ್ಷರು), ಎಸ್ಸಿ ಮಹಿಳೆ (ಉಪಾಧ್ಯಕ್ಷರು), ಉಚ್ಚಂಗಿದುರ್ಗ : ಎಸ್ಸಿ ಮಹಿಳೆ (ಅಧ್ಯಕ್ಷರು), ಸಾಮಾನ್ಯ (ಉಪಾಧ್ಯಕ್ಷರು), ಚಟ್ನಿಹಳ್ಳಿ : ಎಸ್ಸಿ ಮಹಿಳೆ (ಅಧ್ಯಕ್ಷರು), ಸಾಮಾನ್ಯ (ಉಪಾಧ್ಯಕ್ಷರು), ಪುಣಭಘಟ್ಟ : ಎಸ್ಸಿ (ಅದ್ಯಕ್ಷರು), ಸಾಮಾನ್ಯ ಮಹಿಳೆ (ಉಪಾಧ್ಯಕ್ಷರು).

ತೌಢೂರು : ಎಸ್ಟಿ ಮಹಿಳೆ (ಅಧ್ಯಕ್ಷರು), ಸಾಮಾನ್ಯ (ಉಪಾಧ್ಯಕ್ಷರು), ಅಣಜಿಗೇರಿ : ಸಾಮಾನ್ಯ ಮಹಿಳೆ (ಅಧ್ಯಕ್ಷರು), ಎಸ್ಟಿ(ಉಪಾಧ್ಯಕ್ಷರು), ಅರಸಿಕೇರಿ : ಸಾಮಾನ್ಯ (ಅಧ್ಯಕ್ಷರು), ಎಸ್ಸಿ ಮಹಿಳೆ (ಉಪಾಧ್ಯಕ್ಷರು), ಶಿಂಗ್ರಿಹಳ್ಳಿ : ಎಸ್ಸಿ (ಅಧ್ಯಕ್ಷರು), ಸಾಮಾನ್ಯ ಮಹಿಳೆ (ಉಪಾಧ್ಯಕ್ಷರು). ಹೊಸಕೋಟೆ : ಸಾಮಾನ್ಯ (ಅಧ್ಯಕ್ಷರು), ಎಸ್ಸಿ ಮಹಿಳೆ (ಉಪಾಧ್ಯಕ್ಷರು), ಗುಂಡಗತ್ತಿ : ಎಸ್ಟಿ ಮಹಿಳೆ (ಅಧ್ಯಕ್ಷರು), ಸಾಮಾನ್ಯ (ಉಪಾಧ್ಯಕ್ಷರು), ಹಾರಕನಾಳು : ಸಾಮಾನ್ಯ(ಅಧ್ಯಕ್ಷರು), ಎಸ್ಟಿ ಮಹಿಳೆ (ಉಪಾಧ್ಯಕ್ಷರು). 

ಒಟ್ಟು 37 ಗ್ರಾಮ ಪಂಚಾಯ್ತಿಗಳಲ್ಲಿ ಎಸ್ಸಿಗೆ – 11, ಇದರಲ್ಲಿ 6 ಮಹಿಳೆಯರಿಗೆ. 

 ಎಸ್ಟಿಗೆ – 7 ಇದರಲ್ಲಿ 4 ಮಹಿಳೆಯರಿಗೆ, ಸಾಮಾನ್ಯ – 19 ಇದರಲ್ಲಿ 9 ಮಹಿಳೆಯರಿಗೆ ಮೀಸಲು ಹೀಗೆ ಮೀಸಲಾತಿ ನಿಗದಿ ಪಡಿಸಲಾಗಿದೆ.

ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ತಹಶೀಲ್ದಾರ್ ಡಾ.ಶಿವಕುಮಾರ ಬಿರಾದಾರ,
ತಾ.ಪಂ ಇಒ ಕೆ.ಆರ್.ಪ್ರಕಾಶ್, ಕಂದಾಯ ಸಿಬ್ಬಂದಿ ಅರವಿಂದ್, ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿ ಹಾಜರಿದ್ದರು.

error: Content is protected !!