ಸುದ್ದಿಗಳುಇಂದು ಸದ್ಧರ್ಮ ನ್ಯಾಯಪೀಠದ ಕಲಾಪ ಇಲ್ಲFebruary 17, 2025February 17, 2025By Janathavani0 ಸಿರಿಗೆರೆ ತರಳಬಾಳು ಬೃಹನ್ಮಠ ದಲ್ಲಿ ಇಂದು ಸದ್ಧರ್ಮ ನ್ಯಾಯ ಪೀಠದ ಕಾರ್ಯಕಲಾಪಗಳು ನಡೆಯುವುದಿಲ್ಲ ಎಂದು ಪೀಠದ ಕಾರ್ಯದರ್ಶಿ ತಿಳಿಸಿದ್ದಾರೆ. ವಿವರಕ್ಕೆ ಸಂಪರ್ಕಿಸಿ : 08194 -268829, 268848. ದಾವಣಗೆರೆ