ಸುದ್ದಿ ಸಂಗ್ರಹಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ ಶಿರಮಗೊಂಡನಹಳ್ಳಿ ಮಂಜುನಾಥ್April 8, 2023April 8, 2023By Janathavani5 ದಾವಣಗೆರೆ,ಏ.7- ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ ಶಿರಮಗೊಂಡನ ಹಳ್ಳಿಯ ಎ.ಎಂ. ಮಂಜುನಾಥ್, ಉಪಾಧ್ಯಕ್ಷರಾಗಿ ಹದಡಿಯ ರೇಣುಕಮ್ಮ ಅವರುಗಳು ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದಾವಣಗೆರೆ