ಹರಪನಹಳ್ಳಿ.ಏ.1- ಬೆಂಗಳೂರಿನ ರಾಜೀವ್‌ಗಾಂಧಿ ಹೆಲ್ತ್ ಸೈನ್ಸ್ ವಿಶ್ವವಿದ್ಯಾಲಯದಿಂದ ಪಟ್ಟಣದ ಪ್ರಕಾಶ್ ದಬಾಡಿ ಅವರು ಪಿಎಚ್‌ಡಿ ಪದವಿ ಪಡೆದಿದ್ದಾರೆ. ಫಾರ್ಮಕಾಲಜಿ ಯಲ್ಲಿ ಬಾಗಲಕೋಟೆಯ ಡಾ.ಚಂದ್ರಶೇಖರ ವಿ.ಎಂ.ರವರ ಮಾರ್ಗದರ್ಶನದಲ್ಲಿ ಪ್ರಕಾಶ್ ಅವರು ವಿಷಯ ಮಂಡಿಸಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.
November 25, 2024