ರಾಣೇಬೆನ್ನೂರಿನ ಮಹಿಳಾ ಸೇವಾ ರತ್ನರು ಸಿದ್ಧಗಂಗಾ ಮಕ್ಕಳ ಲೋಕಕ್ಕೆ ಭೇಟಿ

ದಾವಣಗೆರೆ, ಏ. 2- ರಾಣೇಬೆನ್ನೂರಿನ ಬಿ.ಕೆ. ಗುಪ್ತಾ ಸಂಸ್ಥೆಯ ಮಹಿಳಾ ಸೇವಾ ರತ್ನರು ನಿಟುವಳ್ಳಿಯ ಶ್ರೀ ಸಿದ್ಧಗಂಗಾ ಮಕ್ಕಳ ಲೋಕಕ್ಕೆ ಭೇಟಿ ನೀಡಿದ್ದರು.

ಕವಿತಾ ಸುಬ್ರಹ್ಮಣ್ಯ, ರಂಜನಾ ವರಗಿರಿ, ರೋಹಿಣಿ ಗುತ್ತಲ್, ಪದ್ಮಜಾ ದೇಶಪಾಂಡೆ, ಭುವನ ಮಠ, ರಾಮಕೃಷ್ಣ ಈಳಿಗೇರ, ಮಲ್ಲಿಕಾರ್ಜುನ  ಚನ್ನಳ್ಳಿ ಶ್ರೀ ಸಿದ್ಧಗಂಗಾ ಸ್ವಾಮೀಜಿಯವ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳ ಸೇವೆಯನ್ನು ಸ್ಮರಿಸಿದರು. ಸಿದ್ಧಗಂಗಾ ಮಕ್ಕಳ ಲೋಕದ ಸಂಸ್ಥಾಪಕ ಕೆ.ಎನ್. ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ರುದ್ರಾಕ್ಷಿಬಾಯಿ ಪುಟ್ಟಾನಾಯ್ಕ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

error: Content is protected !!