ವಿನೋಬನಗರದ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಚಿತ್ರಕಲಾ ಶಿಬಿರವನ್ನು ಇಂದು ಆಯೋಜಿಸಲಾಗಿದೆ. ಶಿಬಿರದಲ್ಲಿ ರೇಖಾಚಿತ್ರ, ಪೆನ್ಸಿಲ್ ಶೇಡಿಂಗ್, ಕಲರಿಂಗ್, ಗ್ರೀಟಿಂಗ್, ಪೇಪರ್ ಕ್ರಾಪ್ಟ್, ತ್ರೇಡ್ ಆರ್ಟ್, ಗ್ಲಾಸ್ ಪೇಂಟಿಂಗ್ ಹೀಗೆ ವಿವಿಧ ಪ್ರಕಾರದ ಕಲೆಗಳನ್ನು ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಶಿಬಿರದ ಸಂಚಾಲಕ ಶಾಂತಯ್ಯ ಪರಡಿಮಠ ಚಿತ್ರಕಲಾ ಶಿಕ್ಷಕರು 9916469579 ಸಂಪರ್ಕಿಸಲು ಮುಖ್ಯೋಪಾಧ್ಯಾಯ ನಾಗರಾಜ ಎಸ್. ತಿಳಿಸಿದ್ದಾರೆ.
January 11, 2025