ಕೊಡಗನೂರಿನಲ್ಲಿ ಇಂದು ರಥೋತ್ಸವ

ಕೊಡಗನೂರಿನಲ್ಲಿ ಇಂದು ರಥೋತ್ಸವ - Janathavaniದಾವಣಗೆರೆ ತಾಲ್ಲೂಕು ಕೊಡಗನೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವ ಇಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ ಎಂದು ಸರ್ಕಾರಿ ನೌಕರರ ಸಂಘದ  ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎಸ್.  ಹಾಲೇಶಪ್ಪ ತಿಳಿಸಿದ್ದಾರೆ. 

error: Content is protected !!