ಹೆಚ್.ಬಸವಾಪುರದಲ್ಲಿ ಇಂದು ಪರವು

ದಾವಣಗೆರೆ ತಾಲ್ಲೂಕು ಮಾಯಕೊಂಡ ಹೋಬಳಿ ಹೆಚ್.ಬಸವಾಪುರ ಗ್ರಾಮದಲ್ಲಿ ಇಂದು ಶ್ರೀ ಬಸವೇಶ್ವರ ಸ್ವಾಮಿಯ ಪರವು ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಬಸವೇಶ್ವರ ಯುವಕ ಸಂಘ ತಿಳಿಸಿದೆ.

error: Content is protected !!