ವನಿತಾ ಸಮಾಜದ `ಶೃತಿ’ ಸಂಗೀತ – ನೃತ್ಯ ವೇದಿಕೆ ಆಶ್ರಯದಲ್ಲಿ ಇಂದು ಸಂಜೆ 5 ಕ್ಕೆ ವನಿತಾ ಸಮಾ ಜದ ಸತ್ಯಸಾಯಿ ರಂಗಮಂದಿರದಲ್ಲಿ ಸಾಗರದ ಹಿಂದೂಸ್ಥಾನಿ ಗಾಯಕ ರಾದ ವಿದುಷಿ ವಸುಧಾ ಶರ್ಮ ಅವ ರಿಂದ ಸುಗಮ ಸಂಗೀತ ಕಾರ್ಯ ಕ್ರಮ ನಡೆಯಲಿದೆ ಎಂದು ಅಧ್ಯಕ್ಷ ರಾದ ಅನುರಾಧ ರಮೇಶ್, ಕಾರ್ಯ ದರ್ಶಿ ಗೀತಾ ಬದ್ರಿನಾಥ್ ತಿಳಿಸಿದ್ದಾರೆ.
January 12, 2025