ಸುದ್ದಿ ಸಂಗ್ರಹನಗರದಲ್ಲಿ ಸಿಇಟಿ, ನೀಟ್ ತರಬೇತಿMarch 25, 2023March 25, 2023By Janathavani0 ದಾವಣಗೆರೆ, ಮಾ.24- ನಗರದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಉಚಿತ ಸಿಇಟಿ / ನೀಟ್ ಬೋಧನಾ ತರಗತಿಗಳನ್ನು ಆಯೋಜಿಸಿದೆ ಎಂದು ಸಂಘಟನಾ ಕಾರ್ಯದರ್ಶಿ ಮಂಜುನಾಥ ಕೊಳ್ಳೇರ ತಿಳಿಸಿದ್ದಾರೆ. ವಿವರಕ್ಕೆ ಸಂಪರ್ಕಿಸಿ : 9880544153, 8553644928. ದಾವಣಗೆರೆ