ಗೀತೆ ಗಾಯನ ಸ್ಪರ್ಧೆ

ದಾವಣಗೆರೆ, ಮಾ.24- ನಗರದ ಜೇನುಗೂಡು ಮಹಿಳಾ ಸಮಾಜ ದಿಂದ ಇದೇ ದಿನಾಂಕ 29ರಂದು ಭಕ್ತಿ ಗೀತೆ ಸಮೂಹ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಶ್ರೀಮತಿ ರೇಖಾ  (7349556455) ತಿಳಿಸಿದ್ದಾರೆ.

error: Content is protected !!