ದಾವಣಗೆರೆ, ಮಾ.24- ಜೇವರ್ಗಿಯ ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘದ ಕಲಾವಿದರಿಂದ ನಾಡಿದ್ದು ದಿನಾಂಕ 26 ರ ಭಾನುವಾರ ಮಧ್ಯಾಹ್ನ 3 ಗಂಟೆ ಮತ್ತು ಸಂಜೆ 6 ಗಂಟೆಗೆ ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ, ರಾಜಣ್ಣ ಜೇವರ್ಗಿ ವಿರಚಿತ `ಕುಂಟ ಕೋಣ’ಭಾಗ-2ರ ಹಾಸ್ಯ ಭರಿತ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
January 11, 2025