ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ನಡೆಯುತ್ತಿರುವ ಮೂರು ದಿನಗಳ `ನಮ್ಮ ದವನ -23′ ಇಂದು ಸಂಜೆ 7 ಗಂಟೆಯ ಕಾರ್ಯಕ್ರಮದಲ್ಲಿ ಬಾಪೂಜಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎ.ಎಸ್. ವೀರಣ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಉಪಸ್ಥಿತಿ : ಡಾ. ಹೆಚ್.ಬಿ. ಅರವಿಂದ್, ಡಾ. ಎಸ್.ಎನ್.ರಮೇಶ್, ಡಾ. ಎಸ್.ಬಿ. ಮಲ್ಲಿಕಾರ್ಜುನ್, ಪ್ರೊ. ಕರಿಬಸವರಾಜು, ಪ್ರೊ. ಭಾಗ್ಯ ಶಾಂತಕುಮಾರ್, ಪ್ರೊ. ಕೆ.ಬಿ.ಎಲ್. ವಾಸುದೇವ ನಾಯಕ.
January 11, 2025