ಸುದ್ದಿ ಸಂಗ್ರಹನಗರದಲ್ಲಿ ನಾಳೆ ನೂತನ ರಥಕ್ಕೆ ವಿಶೇಷ ಪೂಜೆMarch 16, 2023March 16, 2023By Janathavani0 ದಾವಣಗೆರೆ, ಮಾ.15- ಹಳೆಪೇಟೆಯ ಶ್ರೀ ವೀರಭದ್ರೇಶ್ವರ ಸ್ವಾಮಿಯ ನೂತನ ರಥ ನಿರ್ಮಾಣದ ಅಂಗವಾಗಿ ಹೋಮ, ಪೂಜಾ ಕಾರ್ಯಕ್ರಮಗಳನ್ನು ನಾಡಿದ್ದು ದಿನಾಂಕ 17 ರ ಶುಕ್ರವಾರ ಬೆಳಿಗ್ಗೆ 5.30 ಗಂಟೆಯಿಂದ ಏರ್ಪಡಿಸಲಾಗಿದೆ ಎಂದು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ತಿಳಿಸಿದೆ. ದಾವಣಗೆರೆ