ರಾಣೇಬೆನ್ನೂರು, ಮಾ.3- ಸ್ಥಳೀಯ ರತಿ ಕಾಮದೇವರ ಉತ್ಸವ ಸಮಿತಿ ವತಿಯಿಂದ ಹೋಳಿ ಹಬ್ಬದ ಪ್ರಯುಕ್ತ ಇದೇ ದಿನಾಂಕ 6, 7 ರಂದು ನಗರದ ಕಾಕಿಗಲ್ಲಿಯಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಇದೇ ದಿನಾಂಕ 6ರಂದು ಸಂಜೆ 6ಕ್ಕೆ ತಮಟೆ ಬಾರಿಸುವ ಸ್ಪರ್ಧೆ ನಡೆಯಲಿದೆ. ದಿನಾಂಕ 7ರಂದು ಸಂಜೆ 6ಕ್ಕೆ ರಂಗೋಲಿ ಸ್ಪರ್ಧೆ ಜರುಗಲಿದ್ದು, ವಿಪ ಸದಸ್ಯ ಆರ್.ಶಂಕರ್ ಚಾಲನೆ ನೀಡುವರು. ಜೆಡಿಎಸ್ ಮುಖಂಡ ಮಂಜುನಾಥ ಗೌಡ ಶಿವಣ್ಣನವರ ಅಧ್ಯಕ್ಷತೆ ವಹಿಸು ವರು. ವಿವರಕ್ಕೆ ಸಂಪರ್ಕಿಸಿ : 7019997478, 9113968715, 7259684371, 99023610.
January 14, 2025