ದಿಂಡಿ ಉತ್ಸವದ ಸಂತ ಸಮಾರಾಧನೆ

ದಿಂಡಿ ಉತ್ಸವದ ಸಂತ ಸಮಾರಾಧನೆ - Janathavaniದಾವಣಗೆರೆಯ ವಸಂತ ರಸ್ತೆಯಲ್ಲಿರುವ ಭಾವಸಾರ ಕ್ಷತ್ರಿಯ ದೈವ ಮಂಡಳಿಯಿಂದ ನಡೆಯುತ್ತಿರುವ ಶ್ರೀ ವಿಠೋಬ ದೇವರ ದಿಂಡಿ ಉತ್ಸವ ಕಾರ್ಯಕ್ರಮದಲ್ಲಿ ಇಂದು ಪ್ರಾತಃಕಾಲ 5 ಕ್ಕೆ ಕಾಕಡಾರತಿ, ಬೆಳಿಗ್ಗೆ 9 ಕ್ಕೆ ದಿಂಡಿ ಉತ್ಸವ  ನಡೆಯಲಿದೆ. ನಂತರ ಪೂಜಾ ಮಹಾಮಂಗಳಾ ರತಿ, ಪ್ರಸಾದ ವಿನಿಯೋಗ ನಡೆಯುವುದು.  ಮಧ್ಯಾಹ್ನ 1 ಕ್ಕೆ ಶ್ರೀಮತಿ ಅಂಬಾಬಾಯಿ ನವಲೆ ಬಸವಣ್ಯಪ್ಪ ಕಲ್ಯಾಣ ಮಂಟಪದಲ್ಲಿ ಶ್ರೀ ಸಂತ ಸಮಾರಾಧನೆ ಜರುಗಲಿದೆ.

error: Content is protected !!