ಸುದ್ದಿ ಸಂಗ್ರಹಲೋಕ್ ಶಕ್ತಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಬಸವರಾಜಪ್ಪ ನೀರ್ಥಡಿFebruary 13, 2023February 13, 2023By Janathavani0 ದಾವಣಗೆರೆ, ಫೆ.12- ಲೋಕ್ ಶಕ್ತಿ ಪಕ್ಷದ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಬಸವರಾಜಪ್ಪ ನೀರ್ಥಡಿ ಅವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ಚಂದ್ರಶೇಖರ್ ವಿ.ಸ್ಥಾವರಮಠ್ ಆದೇಶಿಸಿದ್ದಾರೆ. ದಾವಣಗೆರೆ