ಸುದ್ದಿ ಸಂಗ್ರಹರಾಣೇಬೆನ್ನೂರು ಶಾಸಕ ಅರುಣಕುಮಾರ್‌ರಿಂದ ಮತದಾನDecember 23, 2020January 24, 2023By Janathavani22 ರಾಣೇಬೆನ್ನೂರು, ಡಿ.22- ಇಂದು ನಡೆದ ಗ್ರಾಮ ಪಂಚಾಯ್ತಿ ಚುನಾವಣೆ ನಿಮಿತ್ತ ತಾಲ್ಲೂಕಿನ ಕೋಡಿಯಾಲ ಹೊಸಪೇಟೆಯಲ್ಲಿ ಶಾಸಕ ಅರುಣಕುಮಾರ ಪೂಜಾರ ಹಾಗೂ ಅವರ ಧರ್ಮಪತ್ನಿಯೂ ಆಗಿರುವ ಜಿ.ಪಂ. ಸದಸ್ಯೆ ಶ್ರೀಮತಿ ಮಂಗಳಗೌರಿ ಪೂಜಾರ ದಂಪತಿ ಮತ ಚಲಾಯಿಸಿದರು.