ಸುದ್ದಿ ಸಂಗ್ರಹಡಿವೈಎಸ್ಪಿ ವೀರೇಂದ್ರ ನಾಯ್ಕ್ ಗೆ ಸಿಎಂ ಪದಕNovember 20, 2020January 24, 2023By Janathavani22 ದಾವಣಗೆರೆ,ನ.19- ಜಿಲ್ಲೆಯವರೇ ಆಗಿರುವ ಬೆಳಗಾವಿಯ ಡಿವೈಎಸ್‍ಪಿ ಎನ್. ವೀರೇಂದ್ರ ನಾಯ್ಕ್ ಅವರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಆಗಿದ್ದಾರೆ. ಬೆಳಗಾವಿಯಲ್ಲಿ ಡಿವೈಎಸ್‍ಪಿ ಹಾಗೂ ಪಿಟಿಎಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.