ದಾವಣಗೆರೆ, ನ.5- ಅಖಿಲ ಭಾರತ ವೀರಶೈವ ಮಹಾಸಭಾದ ದಾವಣಗೆರೆ ನಗರ ಮಹಿಳಾ ಘಟಕದ ಅಧ್ಯಕ್ಷರಾಗಿ ಪುಷ್ಪಾ ವೀರೇಶ್ ವಾಲಿ ಆಯ್ಕೆಯಾಗಿದ್ದಾರೆ.
ವೀರಶೈವ ಮಹಾಸಭಾ ನಗರ ಘಟಕದ ಸಮಿತಿಯ ಸದಸ್ಯರನ್ನು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಶಾಮನೂರು ಶಿವಶಂಕರಪ್ಪ ಅವರ ಆದೇಶದ ಮೇರೆಗೆ ಜಿಲ್ಲಾ ಮಹಾಸಭಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಉಮಾ ರಮೇಶ್ ಸೂಚನೆ ಮೇರೆಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಮಂಗಳ ಕರಿಬಸಪ್ಪ, ಉಪಾಧ್ಯಕ್ಷರಾಗಿ ಸುಮಾ ಮಲ್ಲಿಕಾರ್ಜುನಯ್ಯ, ಮಂಜುಳ ಮಹೇಶ್, ರೂಪ ಶಿವಕುಮಾರ್, ಸುನಂದ ನಾಗರಾಜ್ ಅವರುಗಳು ನೇಮಕಗೊಂಡಿದ್ದಾರೆ.
ಕೋಶಾಧ್ಯಕ್ಷರಾಗಿ ಮಂಜುಳಾ ಇಟಗಿ, ಕಾರ್ಯದರ್ಶಿಗಳಾಗಿ ಶಕುಂತಲಾ ಬಸವರಾಜಪ್ಪ ಕೆ, ಜ್ಯೋತಿ ಎಚ್, ಚೈತ್ರ ಬಸವರಾಜ್, ಸುನಿತಾ ಎ. ಶಿವಾನಂದಪ್ಪ ಅವರುಗಳು ನೇಮಕವಾಗಿದ್ದಾರೆ.
ಅನ್ನಪೂರ್ಣ ಬಸವರಾಜ್, ಸುಜಾತ ವೀರಣ್ಣ, ಮಂಜುಳ ಗದ್ದುಗೇಶ್, ಶಿಲ್ಪ ಎ. ಮೃತ್ಯುಂಜಯ, ಗಂಗಾ, ವಸಂತ ವೀರೇಶ್, ಲತಾ ಜಿ. ಸೋಗಿ, ಅಂಬಿಕಾ ಎಸ್.ಎಸ್, ಆರತಿ, ವಾಣಿ ಎಂ.ಬಿ, ರೂಪ ಮರೀಗೌಡ್ರು, ವನಿತಾ ಎಂ, ನಂದಿನಿ ಬಿ.ಎಸ್, ರೇಣುಕಾ ಶಿವಯೋಗಿ, ಶೋಭ ಬಸವರಾಜಪ್ಪ, ಸುಜಾತ, ಕವಿತ, ನೇತ್ರ ಬಸವರಾಜ್, ಕೊಟ್ರಮ್ಮ ಬಿ, ಸರ್ವಮಂಗಳ, ಉಮಾ ಕೊಟ್ರಗೌಡ್ರು, ಗಿರಿಜಾ ನಾಗರಾಜ್ ಪಾಟೀಲ್, ಪುಷ್ಪಾ ನಾಗೇಂದ್ರಪ್ಪ, ಮಂಜುಳ ಮಹಾಂತೇಶ, ದಾಕ್ಷಾಯಣಿ ಟಿ, ಸುಶೀಲಮ್ಮ, ಸಾವಿತ್ರ ಸಿದ್ದಪ್ಪ, ಮಂಜಮ್ಮ ಮಾಂತೇಶ್, ಪುಷ್ಪಾ ವೀರಯ್ಯ ಅವರುಗಳು ಸದಸ್ಯರುಗಳಾದಿ