ಸುದ್ದಿ ಸಂಗ್ರಹಆಶ್ರಯ ಸಮಿತಿಗೆ ಶಾಮನೂರಿನ ರಾಜಪ್ಪJune 24, 2020January 24, 2023By Janathavani0 ದಾವಣಗೆರೆ, ಜೂ.23-ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯದರ್ಶಿಗಳೂ, 43ನೇ ವಾರ್ಡ್ ಶಾಮನೂರಿನ ಎಂ. ರಾಜಪ್ಪ ಅವರನ್ನು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ನಗರ ಆಶ್ರಯ ಸಮಿತಿಗೆ ನಾಮನಿರ್ದೇಶನ ಸದಸ್ಯರನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶಿಸಿದೆ.