ದಾವಣಗೆರೆ, ಜೂ.20- ಕರ್ನಾಟಕ ರಾಜ್ಯ ಕೃಷಿ ಮತ್ತು ತೋಟಗಾರಿಕೆ ಹೈಟೆಕ್ ಉಪಕರಣ ಗಳ ತಯಾರಕರ ಸಂಘದ ಅಧ್ಯಕ್ಷರಾಗಿ ಧರ್ಮ ಆಗ್ರೋ ಇಂಡಸ್ಟ್ರೀಸ್ ಮಾಲೀಕ ಡಿ. ಹನುಮಂತಪ್ಪ, ಉಪಾಧ್ಯಕ್ಷರಾಗಿ ಎಸ್. ಚೆನ್ನಮಲ್ಲಪ್ಪ, ಗೌರವಾಧ್ಯಕ್ಷ ರಾಗಿ ಎಸ್. ತಾನೋಜಿರಾವ್, ಕಾರ್ಯದರ್ಶಿಯಾಗಿ ಎಸ್.ಹೆಚ್. ರಾಜಶೇಖರ್, ಸಹ ಕಾರ್ಯದರ್ಶಿಯಾಗಿ ಸಚಿನ್ ಆರ್. ಊಬಾಳೆ, ಖಜಾಂಚಿಯಾಗಿ ಹೆಚ್. ಹನುಮಂತಪ್ಪ, ಸಹ ಖಜಾಂಚಿಯಾಗಿ ಪಿ. ಜಯಂತ್, ಸಲಹೆಗಾರರಾಗಿ ಮಂಜುನಾಥ್ ಜಿ.ಎಲ್. ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳು : ರುದ್ರೇಶ್, ಡಿ. ಉಮೇಶ್, ಎಸ್. ಬಸವರಾಜ್, ಷಂಶೀರ್ ಪೀರ್ ಸಾಬ್, ವಿ. ಷಣ್ಮುಖ.
December 23, 2024