ದಾವಣಗೆರೆ, ಆ.24- ಜಿಲ್ಲೆಯಲ್ಲಿ ಮಂಗಳ ವಾರ 30 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 21 ಜನ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 16, ಹರಿಹರ 5, ಜಗಳೂರು 1, ಚನ್ನಗಿರಿ 3, ಹೊನ್ನಾಳಿ 4 ಹಾಗೂ ಹೊರ ಜಿಲ್ಲೆಯ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ 224 ಸಕ್ರಿಯ ಪ್ರಕರಣಗಳಿವೆ.
January 10, 2025