ದಾವಣಗೆರೆ, ಆ.2 2020-21ನೇ ಸಾಲಿನ ಕ್ಯಾಂಪಸ್ ಸಂದರ್ಶನದಲ್ಲಿ ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ವಿವಿಧ ವಿಭಾಗಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಹುರಾಷ್ಟ್ರೀಯ ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಎಸ್. ಹೊಳಿ ಮತ್ತು ಕಾಲೇಜಿನ ಉದ್ಯೋಗ, ತರಬೇತಿ ವಿಭಾಗದ ಅಧಿಕಾರಿ ಡಾ. ಅಶೋಕ ಕುಸಗೂರ ತಿಳಿಸಿದ್ದಾರೆ.
January 11, 2025