ದಾವಣಗೆರೆ, ಮೇ 7- ನಗರದಲ್ಲಿ ಈಚೆಗೆ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ದಾವಣಗೆರೆ ಕರಾಟೆ ಪಟುಗಳಾದ ಟಿ. ದರ್ಶನ್, ಕೆ.ಎಂ. ಗಣೇಶ್, ಕೆ.ಎಂ. ಶಶಿಧರ್, ಎನ್. ರಾಘವಿ, ವಿ. ಸಾನವಿ, ಆರ್. ಸ್ಫೂರ್ತಿ, ಕೆ. ತನ್ಮಯ, ವಿ. ನಮ್ರತಾ ಮೊದಲನೇ ಸ್ಥಾನ ಹಾಗೂ ಎನ್. ರಾಕೇಶ್, ಹೆಚ್.ಆರ್. ಕ್ರಾಂತಿ ದ್ವಿತೀಯ ಸ್ಥಾನ, ವಂಶಿ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಸನ್‌ಶೈನ್ ನಜೀರ್ ತಿಳಿಸಿದ್ದಾರೆ.
January 12, 2025