ದಾವಣಗೆರೆ, ಮೇ 2- ನಗರದ ಶಾಮನೂರು ರಸ್ತೆಯಲ್ಲಿರುವ ಶ್ರೀ ಮಹಾಗಣಪತಿ ಮತ್ತು ಶ್ರೀ ವೀರ ಭದ್ರೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ ಕಾರ್ಯ ಕ್ರಮದ ಅಂಗವಾಗಿ ಇದೇ ದಿನಾಂಕ 5 ರ ಬುಧವಾರ ನಡೆಯ ಬೇಕಾಗಿದ್ದ ಶ್ರೀ ವೀರಭದ್ರಸ್ವಾಮಿ ಗುಗ್ಗಳ ಹಾಗೂ ಕೆಂಡಾ ರ್ಚನೆ ಕಾರ್ಯಕ್ರಮವನ್ನು ಕೋವಿಡ್ -19ರ ಸರ್ಕಾರದ ಆದೇಶದ ಪ್ರಕಾರ ರದ್ದು ಮಾಡಲಾಗಿದೆ ಎಂದು ವೀರಯ್ಯ ಸ್ವಾಮಿ ತಿಳಿಸಿದ್ದಾರೆ.
January 11, 2025