ದಾವಣಗೆರೆ, ಜು.21- ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ವತಿಯಿಂದ ನಗರದ ಎಸ್. ನಿಜಲಿಂಗಪ್ಪ ಬಡಾ ವಣೆಯ ಶ್ರೀಮತಿ ಗಂಗೂಬಾಯಿ ಹಾನಗಲ್ ಉದ್ಯಾನವನದ ಸುತ್ತ ಮುತ್ತ ಹೊಂಗೆ ಗಿಡಗಳನ್ನು ನೆಡಲಾ ಯಿತು. ನಗರಾದ್ಯಂತ ಎಲ್ಲಿಯಾದರು ತಮ್ಮ ಮನೆ ಮುಂದೆ ಅಥವಾ ರಸ್ತೆಯಲ್ಲಿ ಹೊಂಗೆ ಗಿಡಗಳನ್ನು ನೆಟ್ಟು ಸಂರಕ್ಷಿಸ ಬಯಸುವವರು ಕರುಣಾ ಜೀವ ಕಲ್ಯಾಣ ಟ್ರಸ್ಟಿನ ಲಿಂಗರಾಜು (95380 24422, ಸದಾನಂದ (6363151534) ಅವರನ್ನು ಸಂಪರ್ಕಿಸಬಹುದು.
December 29, 2024