ಇ-ಎಪಿಕ್ ಮೂಲಕ ಉಚಿತ ಮತದಾರರ ಗುರುತಿನ ಚೀಟಿ

ದಾವಣಗೆರೆ,ಮಾ.3 – ಚುನಾವಣಾ ಆಯೋಗ ಮತದಾರರ ಗುರುತಿನ ಚೀಟಿಯನ್ನು ಉಚಿತವಾಗಿ ಡೌನ್‍ಲೋಡ್ ಮಾಡಿಕೊಳ್ಳಲು ಇ-ಎಫಿಕ್ (e-EPIC) ನ್ನು ಪರಿಚಯಿಸಿದ್ದು ಮತದಾರರು http://nvsp.in  Voter Helpline Mobile app(Android/OS), http://voterportel.eci.gov.in/ ಇಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದು.

ಮಾಹಿತಿಗಾಗಿ ದೂ.ಸಂ: 08192-272953 ಅಥವಾ ಸುನೀಲ್ (ತಾಂತ್ರಿಕ ಸಮಾಲೋಚಕರು) ಮೊ.ಸಂ: 9019 513855 ಇವರನ್ನು ಸಂಪರ್ಕಿಸಬಹುದು.

error: Content is protected !!