ದಾವಣಗೆರೆ, ಮಾ.2- ನಗರದ ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್‌ಮೆಂಟ್ ಅಂಡ್ ರೀಸರ್ಚ್ ಎಂಬಿಎ ಕಾಲೇಜಿಗೆ ಎಂಬಿಎ ಪರೀಕ್ಷೆಯಲ್ಲಿ4 ರಾಂಕ್ ಲಭಿಸಿದೆ. ಕಾಲೇಜಿನ ಕೆ.ಸಿ. ಅಜಯಕುಮಾರ್ 4ನೇ ರಾಂಕ್, ಅಕ್ಷತಾ ಪಾಟೀಲ್ 7ನೇ ರಾಂಕ್, ಕೆ.ಜೆ. ಅಶ್ವಿನಿ 7ನೇ ರಾಂಕ್ ಮತ್ತು ಅಪೇಕ್ಷಾ ಎಸ್. ಪತಂಗೆ 9ನೇ ರಾಂಕ್ ಗಳಿಸಿದ್ದಾರೆ.