ದಾವಣಗೆರೆ, ಜು.16- ಜಿಲ್ಲೆಯಲ್ಲಿ ಶುಕ್ರವಾರ 27 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 42 ಜನರು ಗುಣಮುಖರಾಗಿ ದ್ದಾರೆಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದಾವಣಗೆರೆ ತಾಲ್ಲೂಕಿನಲ್ಲಿ 18, ಹರಿಹರ 3, ಜಗಳೂರು 1, ಚನ್ನಗಿರಿ 3, ಹಾಗೂ ಹೊರ ಜಿಲ್ಲೆಯ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆ ಯಲ್ಲಿ 407 ಸಕ್ರಿಯ ಪ್ರಕರಣಗಳಿವೆ.