ದಾವ ಣಗೆರೆ, ಜು.16- ರೋಟರಿ ಕ್ಲಬ್ ದಾವಣಗೆರೆ ದಕ್ಷಿಣದ ಅಧ್ಯಕ್ಷರಾಗಿ ಡಾ. ಎಸ್.ಹೆಚ್. ಸುಜಿತ್ ಕುಮಾರ್, ಕಾರ್ಯದರ್ಶಿ ಯಾಗಿ ಪವನ್ ಎ. ಪಡಗಲ್, ಖಜಾಂಚಿಯಾಗಿ ಡಾ. ಹಾಲಸ್ವಾಮಿ ಕಂಬಾಳಿಮಠ್ ಆಯ್ಕೆಯಾಗಿ ದ್ದಾರೆ. ನಾಳೆ ದಿನಾಂಕ 17ರ ಶನಿವಾರ ಸಂಜೆ 5.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಲಿದ್ದಾರೆ. ಆರ್.ಎಸ್. ನಾರಾಯಣಸ್ವಾಮಿ ಅವರು ಪದಾಧಿಕಾರಿಗಳನ್ನು ಪ್ರತಿಷ್ಠಾ ಪಿಸುವರು. ಮುಖ್ಯ ಅತಿಥಿಗಳು : ನಯನ್ ಎಸ್. ಪಾಟೀಲ್, ಆರ್.ಜಿ. ಬದರಿನಾಥ.
ಉಳಿದ ಪದಾಧಿಕಾರಿಗಳು : ಬಸವರಾಜ್ ಹೆಚ್.ಜಿ. (ಐಪಿಪಿ), ಗಜಾನನ ಭೂತೆ (ಉಪಾಧ್ಯಕ್ಷರು), ಪ್ರಶಾಂತ್ ಅಂಬರ್‌ಕರ್ (ಸಹ ಖಜಾಂಚಿ), ಡಾ. ರಜನಿ ಎಸ್ (ಸಹ ಕಾರ್ಯದರ್ಶಿ), ಅಮೀರಾಬಾನು (ಪಲ್ಸ್ ಪೋಲಿಯೋ), ಡಾ. ಶಂಕರ್ ಪಾಟೀಲ್ ಬಿ.ಜಿ. (ಅಂತರರಾಷ್ಟ್ರೀಯ ಸೇವೆಗಳು), ಮಲ್ಲರಸ ಆರ್ ಕಾಟ್ವೆ (ಸಾರ್ಜೆಂಟ್ ಅಟ್ ಆರ್ಮ್ಸ್), ನಾಗರಾಜ್ ಕೆ. ಜಾಧವ್ (ತರಬೇತಿದಾರ), ಅಶೋಕ್ ರಾಯಬಾಗಿ (ಸದಸ್ಯತ್ವದಾರರು), ವಿಶ್ವಜೀತ್ ಕೆ. ಜಾಧವ್ (ರೋಟರಿ ಫೌಂಡೇಶನ್), ವಿಶಾಲ್ ಸಂಘ್ವಿ (ಸೇವೆ), ಸಿ.ಎ. ಉಮೇಶ್ ಶೆಟ್ಟಿ (ಪಬ್ಲಿಕ್ ಇಮೇಜ್), ಈಶ್ವರ್‌ಸಿಂಗ್ ಜೆ. ಕವಿತಾಳ (ವಿನ್ಸ್), ಪ್ರದೀಪ್ ಡಿ (ಲಿಟೆರಸಿ), ಜ್ಞಾನೇಶ್ವರ್ ಹೆಚ್. ನವಲೆ (ಬ್ಲಡ್ ಡೊನೇಷನ್) ನಯನ್ ಎಸ್. ಪಾಟೀಲ್ (ಅಡ್ವೈಜರ್), ಸಿ.ಕೆ. ರಂಗಪ್ಪ (ಎನ್ವೈರ್ಮೆಂಟಲ್ ಪ್ರಾಜೆಕ್ಟ್).