ವರುಣ್ ಗೌಡಗೆ ಬಾಲ ಗೌರವ ಪ್ರಶಸ್ತಿ

ವರುಣ್ ಗೌಡಗೆ ಬಾಲ ಗೌರವ ಪ್ರಶಸ್ತಿ - Janathavaniದಾವಣಗೆರೆ, ಫೆ.25- ಕರ್ನಾಟಕ ಬಾಲವಿಕಾಸ ಅಕಾಡೆಮಿ ನೀಡುವ ಪ್ರತಿಷ್ಟಿತ ಬಾಲ ಗೌರವ ಪ್ರಶಸ್ತಿಗೆ ಸಂಗೀತ ಕ್ಷೇತ್ರದಿಂದ ನಗರದ ಬಾಲ ಕಲಾವಿದ ವರುಣ್ ವಿ. ಗೌಡ ಆಯ್ಕೆಯಾಗಿದ್ದು, ಫೆ. 28 ರಂದು ಧಾರವಾಡದಲ್ಲಿ ನಡೆಯಲಿರುವ ಅಕಾಡೆಮಿಯ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

error: Content is protected !!