ದಾವಣಗೆರೆ, ಏ. 22- ಬಿಜೆಪಿ ದಾವಣಗೆರೆ ಜಿಲ್ಲೆ ವತಿಯಿಂದ ಕೊರೊನಾ ಸಹಾಯವಾಣಿ ಕೇಂದ್ರದ ಪ್ರಮುಖರ ಪಟ್ಟಿಯನ್ನು ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ನೇತೃತ್ವದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್ ಈ ಕೆಳಕಂಡಂತೆ ಪ್ರಮುಖರನ್ನು ನೇಮಿಸಿದ್ದಾರೆ.
ಸಹಾಯವಾಣಿ ಕೇಂದ್ರ : ಬಿ.ಎಸ್. ಜಗದೀಶ್ (8951888886) ವಿಶ್ವಾಸ್ ಹೆಚ್.ಪಿ. (9606195810)
ಆಸ್ಪತ್ರೆಗಳ ಮಾಹಿತಿ : ಡಾ.ವಿಶ್ವನಾಥ (9611165067), ಜಿ.ವಿ ಗಂಗಾಧರ (9902055335), ಜಯಣ್ಣ (9380767290), ಲಿಂಗರಾಜ್ ಗೌಳಿ (9945298589)
ಆಂಬ್ಯುಲೆನ್ಸ್ ಮಾಹಿತಿ : ಪ್ರಸನ್ನಕುಮಾರ್ (9606331515), ಬಸವರಾಜಯ್ಯ (9886705660)
ವ್ಯಾಕ್ಸಿನೇಷನ್ ಮಾಹಿತಿ : ಡಾ.ನಂದಿನಿ (9743967065), ಶ್ರೀನಿವಾಸ ದಾಸಕರಿಯಪ್ಪ (9686343459), ಆನಂದರಾವ್ ಶಿಂಧೆ (9900405093), ಹೇಮಂತ್ಕುಮಾರ್ (9060866566)
ವೆಂಟಿಲೇಶನ್ ಮಾಹಿತಿ : ಡಾ. ಅವಿನಾಶ್ ಪಾಟೀಲ್ (9480170630), ಸಂಗನಗೌಡ (9986223050), ಅಜಯ್ ಕುಮಾರ್ (9901355877), ವಸಂತಕುಮಾರ್ (9886710329)
ಕಚೇರಿ ವ್ಯವಹಾರಗಳು : ಸೊಕ್ಕೆ ನಾಗರಾಜ (9448566874), ಮಂಜುಳ ಮಹೇಶ್ (9449669107), ಪುಷ್ಪ ವಾಲಿ (9964154364), ಭಾಗ್ಯ ಪಿಸಾಳೆ (8884127344), ಸರಸ್ವತಿ (9591600346)
ಔಷಧಿಗಳ ಮಾಹಿತಿ : ಹನುಮಂತಪ್ಪ (ವಕೀಲ) (8073145150), ಶಿವಾನಂದ ಆರ್. (9741703334) ರಾಜು ನೀಲಗುಂದ (9886399339)
ಆಯುಷ್ಮಾನ್ ಭಾರತ್ ಕಾರ್ಡ್ ಮಾಹಿತಿ : ಶಿವರಾಜ್ ಪಾಟೀಲ್ (9844422424), ಗೋಪಾಲ್ರಾವ್ ಮಾನೆ (9844455076), ಸೋಗಿ ಶಾಂತಕುಮಾರ್ (9980421712), ಹನುಮಂತನಾಯ್ಕ ಎನ್. (7353675222)
ಅಂತ್ಯಸಂಸ್ಕಾರ ಸೇವೆ : ಜಿ. ಮಂಜಾನಾಯ್ಕ (9731746282), ಶಿವಪ್ರಕಾಶ್ ಡಿ. ಆರ್ (8792664666)