ಎವಿಕೆ ಕಾಲೇಜಿಗೆ 4 ರಾಂಕುಗಳು

ಎವಿಕೆ ಕಾಲೇಜಿಗೆ 4 ರಾಂಕುಗಳು - Janathavani

ದಾವಣಗೆರೆ, ಫೆ. 20- ದಾವಣಗೆರೆ ವಿಶ್ವವಿದ್ಯಾನಿಲಯವು 2019-20ನೇ ಸಾಲಿನ ವಿದ್ಯಾರ್ಥಿಗಳ ರಾಂಕ್ ಪಟ್ಟಿ ಪ್ರಕಟವಾಗಿದ್ದು, ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿಗೆ ರಾಂಕ್‌ಗಳು ದೊರೆತಿವೆ.

ಬಿ.ಎ. ವಿಭಾಗದಲ್ಲಿ ಜ್ಯೋತಿ ಗುಪ್ತ ವಿ. ವಿದ್ಯಾರ್ಥಿಯು 8.62 ಸಿಜಿಪಿಎಯೊಂದಿಗೆ 1ನೇ ರಾಂಕ್ ಪಡೆದಿದ್ದು, ಸಿಂಧು ಟಿ.ಎಸ್. 8.35 ಸಿಜಿಪಿಎ ಯೊಂದಿಗೆ 5ನೇ ರಾಂಕ್ ಪಡೆದಿರುತ್ತಾರೆ.

ಬಿಬಿಎಂ ವಿಭಾಗದಲ್ಲಿ ಶ್ರೇಯಾ ಎ.ಜೆ 8.44 ಸಿಜಿಪಿಎಯೊಂದಿಗೆ 5ನೇ ರಾಂಕ್ ಹಾಗೂ ಬಿ.ಎಸ್ಸಿ. ವಿಭಾಗದಲ್ಲಿ ಉಷಾ ಎಸ್.ಎಂ. 8.69 ಸಿಜಿಪಿಎ ಯೊಂದಿಗೆ 10ನೇ
ರಾಂಕ್ ಪಡೆದಿರುತ್ತಾರೆ.

error: Content is protected !!