ಹರಿಹರ ತಾ|| ಜಿ.ಪಂ, ತಾ.ಪಂ ಕ್ಷೇತ್ರಗಳಿಗೆ ಒಳಪಡುವ ಗ್ರಾ.ಪಂ ಹಾಗೂ ಹಳ್ಳಿಗಳ ವಿವರ

ಮಲೇಬೆನ್ನೂರು, ಜು.9 – ಹರಿಹರ ತಾಲ್ಲೂಕಿನ ಜಿ.ಪಂ. ಮತ್ತು ತಾ..ಪಂ ಕ್ಷೇತ್ರಗಳಿಗೆ ಒಳಪಡುವ ಗ್ರಾ.ಪಂ ಹಾಗೂ ಹಳ್ಳಿಗಳ ಮಾಹಿತಿ ಹೀಗಿರುತ್ತದೆ.

ಕುಂಬಳೂರು ಜಿ.ಪಂ ಕ್ಷೇತ್ರಕ್ಕೆ ಕುಂಬಳೂರು, ಕುಣಿಬೆಳಕೆರೆ, ಹರಳಹಳ್ಳಿ, ಹಾಲಿವಾಣ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳು ಭಾನುವಳ್ಳಿ ಜಿ.ಪಂ. ಕ್ಷೇತ್ರಕ್ಕೆ ಭಾನುವಳ್ಳಿ, ಜಿಗಳಿ, ಯಲವಟ್ಟಿ, ನಂದಿಗಾವಿ ಗ್ರಾ.ಪಂ.ವ್ಯಾಪ್ತಿಯ ಹಳ್ಳಿಗಳು. ಕೊಕ್ಕನೂರು ಜಿ.ಪಂ ಕ್ಷೇತ್ರಕ್ಕೆ  ಹೊಳೆ ಸಿರಿಗೆರೆ, ಕೆ.ಎನ್‍. ಹಳ್ಳಿ, ಕೊಕ್ಕನೂರು, ವಾಸನ, ಉಕ್ಕಡಗಾತ್ರಿ, ಎಳೆಹೊಳೆ, ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳು.

ಬೆಳ್ಳೂಡಿ ಜಿ.ಪಂ. ಕ್ಷೇತ್ರಕ್ಕೆ ಬೆಳ್ಳೂಡಿ, ಬನ್ನಿಕೋಡು, ಕೆ.ಬೇವಿನಹಳ್ಳಿ, ದೇವರ ಬೆಳಕೆರೆ, ಸಾಲಕಟ್ಟೆ, ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳು. ಕೊಂಡಜ್ಜಿ ಜಿ.ಪಂ.ಕ್ಷೇತ್ರಕ್ಕೆ ಕೊಂಡಜ್ಜಿ, ಸಾರಥಿ, ಹನಗವಾಡಿ, ರಾಜನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳು ಒಳಗೊಂಡಿರುತ್ತವೆ

ತಾ.ಪಂ. ಕ್ಷೇತ್ರ ವ್ಯಾಪ್ತಿಯ ಗ್ರಾಮಗಳು: ಕೊಂಡಜ್ಜಿ ತಾ.ಪಂ. ಕ್ಷೇತ್ರಕ್ಕೆ ಕೊಂಡಜ್ಜಿ, ಹೊಟ್ಟೆಗೇನಹಳ್ಳಿ, ಕುರುಬರ ಹಳ್ಳಿ, ಬುಳ್ಳಾಪುರ, ಕೆಂಚನಹಳ್ಳಿ, ಚಿಕ್ಕಬಿದರೆ, ಪಾಮೇನ ಹಳ್ಳಿ, ಕರ್ಲಹಳ್ಳಿ, ರಾಜನಹಳ್ಳಿ ತಾ.ಪಂ ಕ್ಷೇತ್ರಕ್ಕೆ ರಾಜನ ಹಳ್ಳಿ, ತಿಮ್ಲಾಪುರ, ಹಲಸಬಾಳು, ನಾಗೇನಹಳ್ಳಿ, ರಾಮ ತೀರ್ಥ, ಗಂಗನರಸಿ, ಹನಗವಾಡಿ, ಹರಗನಹಳ್ಳಿ ದೊಗ್ಗಳ್ಳಿ.

ಬೆಳ್ಳೂಡಿ ತಾ.ಪಂ. ಕ್ಷೇತ್ರಕ್ಕೆ ಬೆಳ್ಳೂಡಿ, ಎಕ್ಕೆಗೊಂದಿ, ಬ್ಯಾಲದಹಳ್ಳಿ,.  ಹೊಳೆಸಿರಿಗೆರೆ ತಾ.ಪಂ ಕ್ಷೇತ್ರಕ್ಕೆ ಹೊಳೆಸಿರಿಗೆರೆ, ಎಳೆಹೊಳೆ, ಇಂಗಳಗೊಂದಿ, ಹುಲಗಿನಹೊಳೆ, ಮಳಲಹಳ್ಳಿ, ಪಾಳ್ಯ.

ವಾಸನ ತಾ.ಪಂ. ಕ್ಷೇತ್ರಕ್ಕೆ ಉಕ್ಕಡಗಾತ್ರಿ, ನಂದಿಗುಡಿ, ಗೋವಿನಹಾಳ್‍, ಹಿಂಡಸಘಟ್ಟ, ಮೂಗಿನಗೊಂದಿ, ವಾಸನ. ಕೊಕ್ಕನೂರು ತಾ.ಪಂ.ಕ್ಷೇತ್ರಕ್ಕೆ ಕೊಕ್ಕನೂರು, ಹಳ್ಳಿಹಾಳ್‍, ಕಂಭಸ್ತನಹಳ್ಳಿ, ಜಿ.ಟಿ. ಕಟ್ಟಿ, ಕೆ.ಎನ್‍.ಹಳ್ಳಿ. ಜಿಗಳಿ ತಾ.ಪಂ.ಕ್ಷೇತ್ರಕ್ಕೆ ಜಿಗಳಿ, ಜಿ.ಬೇವಿನಹಳ್ಳಿ, ವಿ.ಬಸಾಪುರ, ಯಲವಟ್ಟಿ, ಲಕ್ಕಶೆಟ್ಟಿಹಳ್ಳಿ, ಕಮಲಾಪುರ.

ಹಾಲಿವಾಣ ತಾ.ಪಂ. ಕ್ಷೇತ್ರಕ್ಕೆ ಹಾಲಿವಾಣ, ಹರಳಹಳ್ಳಿ, ಕೊಮಾರನಹಳ್ಳಿ, ಕೊಪ್ಪ, ದಿಬ್ದಹಳ್ಳಿ, ಗುಳದ ಹಳ್ಳಿ, ಸಂಕ್ಲೀಪುರ, ಮಲ್ಲನಾಯ್ಕನಹಳ್ಳಿ,. ಕುಂಬಳೂರು ತಾ.ಪಂ.ಕ್ಷೇತ್ರಕ್ಕೆ ದೇವರ ಬೆಳಕೆರೆ, ಬೂದಿಹಾಳ್‍, ಆದಾಪುರ, ಸಾಲಕಟ್ಟೆ, ಮಿಟ್ಲಕಟ್ಟೆ, ಸತ್ಯನಾರಾಯಣ ಕ್ಯಾಂಪ್‌,. ಬನ್ನಿಕೋಡು ತಾ.ಪಂ.ಕ್ಷೇತ್ರಕ್ಕೆ ಬನ್ನಿಕೋಡು, ಕೆ.ಬೇವಿನಹಳ್ಳಿ, ಷಂಷೀಪುರ, ಸಲಗನಹಳ್ಳಿ, ಕಡ್ಲೆಗೊಂದಿ.

ಭಾನುವಳ್ಳಿ ತಾ.ಪಂ.ಕ್ಷೇತ್ರಕ್ಕೆ ಭಾನುವಳ್ಳಿ, ನಂದಿಗಾವಿ, ಧೂಳೆಹೊಳೆ, ಬಿಳಸನೂರು, ಹೊಸಹಳ್ಳಿ ಗ್ರಾಮಗಳು ಸೇರಿವೆ.

error: Content is protected !!